EPFO withdrawal: ಇಪಿಎಫ್‌ಒ ಚಂದದಾರರಿಗೆ ಸಿಹಿ ಸುದ್ದಿ! PF ಹಣ ಪಡೆಯುವ ಮಿತಿ ಏರಿಕೆ!
EPFO withdrawal: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರು ಇನ್ನು ಮುಂದೆ ತಮ್ಮ ಖಾತೆಗಳಿಂದ 1 ಲಕ್ಷ ರೂ. ವರೆಗೆ ಹಿಂಪಡೆಯಬಹುದು. ಈ ಹಿಂದೆ ಈ ಮಿತಿ 50,000 ರೂ. ಆಗಿತ್ತು. ಇದೀಗ ಕಾರ್ಮಿಕ ಸಚಿವಾಲಯವು ಇಪಿಎಫ್‌ಒ…






