ಶನಿವಾರ, 24 ಅಕ್ಟೋಬರ್ 2026

EPFO News

Business

EPFO: ಅತಿ ಶೀಘ್ರದಲ್ಲೇ ಬಡ್ಡಿ ಹಣ ಪಿಎಫ್‌ ಖಾತೆಗೆ ಜಮೆ; ಪರಿಶೀಲಿಸುವುದು ಹೇಗೆ?

EPFO Interest Amount: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್‌ಒ ಇತ್ತೀಚೆಗೆ ದೇಶದ ಕೋಟಿಗಟ್ಟಲೆ ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿಯೊಂದು ಘೋಷಣೆಯಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಬಡ್ಡಿಯನ್ನು ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. 7 ಕೋಟಿಗೂ ಹೆಚ್ಚು…

Karnataka State Politics Updates

EPFO ಪಿಂಚಣಿದಾರರಿಗೆ ಸಿಹಿ ಸುದ್ದಿ – ಇಲ್ಲಿದೆ ನೋಡಿ ಹೊಸ ಅಪ್ಡೇಟ್

EPFO: ನೌಕರರ ಭವಿಷ್ಯ ನಿಧಿ (EPFO)ಹೆಚ್ಚಿನ ಪಿಂಚಣಿ ಆಕಾಂಕ್ಷಿಗಳಿಗೆ ಪರಿಹಾರ ನೀಡಿದೆ. ನೌಕರರ ಪಿಂಚಣಿ ಯೋಜನೆಯ (EPS)ಪ್ಯಾರಾ 12 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸೂತ್ರದ ಅನುಸಾರ ಪಿಂಚಣಿ ನೀಡಲಾಗುತ್ತದೆ. ಅರ್ಜಿಗಳ ಪರಿಶೀಲನೆ ಮಾಡಿದ ಬಳಿಕ ಅರ್ಹ ನಿವೃತ್ತ ಉದ್ಯೋಗಿಗಳಿಗೆ…

News

EPFO Update: ಇಪಿಎಫ್ ಖಾತೆಗೆ ನಿಮ್ಮ ಹಣ ಜಮಾ ಆಗುತ್ತಿದೆಯೇ? ಅದನ್ನು ತಿಳಿಯೋದು ಹೇಗೆ ಗೊತ್ತಾ

EPFO Update: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ) ಖಾತೆ ಹೊಂದಿದ್ದರೆ, ನೀವು ಈ ಮಾಹಿತಿ ಅರಿತಿರುವುದು ಒಳ್ಳೆಯದು. ಸಾಮಾನ್ಯವಾಗಿ ತಿಂಗಳ ವೇತನ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ (EPF) ಖಾತೆ ಹೊಂದಿರುವುದು…

News

EPF ವತಿಯಿಂದ ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ – ವೇತನ ಮಿತಿ ಹೆಚ್ಚಿಸಿದ ಸಂಸ್ಥೆ !!

EPF : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO)ಎಲ್ಲಾ ಉದ್ಯೋಗಿಗಳ ಖಾತೆಗಳಿಗೆ ಬಡ್ಡಿ ಪಾವತಿ ಮಾಡುವುದಾಗಿ ಘೋಷಿಸಿದೆ. ಪಿಎಫ್ ಬಡ್ಡಿಯ ಹೊರತುಪಡಿಸಿ, ಉದ್ಯೋಗಿಗಳು ಖುಶಿ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇಪಿಎಫ್‌ಒ ಇಪಿಎಸ್‌ಗೆ ನಿಗದಿ ಮಾಡಿದ ವೇತನ ಮಿತಿಯನ್ನು…

latest

PF ಖಾತೆದಾರರೇ ನಿಮಗಿದೋ ಭರ್ಜರಿ ಸಿಹಿ ಸುದ್ದಿ; ನಿಮ್ಮ ಖಾತೆಗೆ ಸೇರಲಿದೆ ಇಷ್ಟು ಹಣ! ಸರಕಾರದಿಂದ ಬಂದಿದೆ ಅಧಿಕೃತ ಆದೇಶ!!!

EPFO: ಕೇಂದ್ರ ಸರಕಾರ ಸರಕಾರಿ ನೌಕರರಿಗೆ ಇನ್ನೊಂದು ಭರ್ಜರಿ ಗಿಫ್ಟ್‌ ನೀಡಿದ್ದು, 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ(EPFO) ಅಡಿಯಲ್ಲಿ ಠೇವಣಿಗಳ ಮೇಲೆ 8.15% ಬಡ್ಡಿಯನ್ನು ನೀಡಿದ್ದು, ಇದರಿಂದ ಕೇಂದ್ರ ಸರಕಾರಿ ನೌಕರರ ಭವಿಷ್ಯ ಭದ್ರವಾಗಲಿದೆ.…

Business

EPFO : ಇಪಿಎಫ್‌ಒ ಅಧಿಕ ಪಿಂಚಣಿ ಡೆಡೈಲೈನ್‌ ವಿಸ್ತರಣೆ!

ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.

Business

PF Withdrawal : ಪಿಎಫ್‌ ಗ್ರಾಹಕರೇ ನಿಮಗೆ ಬಿಗ್‌ ಬಿಗ್‌ ನ್ಯೂಸ್‌ | ಇಪಿಎಫ್‌ ನ ಈ ಹೊಸ ನಿಯಮ ಇಲ್ಲಿದೆ

ಪಿಎಫ್ ಖಾತೆ ಹೊಂದಿದ್ದಿರಾ?? ಹೌದು ಎನ್ನುವ ಹಾಗಿದ್ದರೆ, ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಲೆಬೇಕು. ಇದೀಗ, ಹೊಸ ನಿಯಮಗಳು ಜಾರಿಗೆ ಬಂದಿದ್ದು, ಭವಿಷ್ಯ ನಿಧಿ ಹೊಂದಿರುವವರಿಗೆ ನೆಮ್ಮದಿ ತರುವುದು ಖಚಿತ. ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ…