News
EPFO Higher Pension: ಹೆಚ್ಚಿನ ಪಿಂಚಣಿ ಪಡೆಯಲು ಇವರು ಕೂಡಾ ಅರ್ಹರು!
ಪಿಎಫ್ ಖಾತೆಯನ್ನ ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಇಪಿಎಫ್ಒ , ಅಗತ್ಯವಿದ್ದರೆ ಹಣವನ್ನ ಹಿಂಪಡೆಯಲು ಉದ್ಯೋಗಿಗಳಿಗೆ ಸೌಲಭ್ಯವನ್ನ ಒದಗಿಸುತ್ತದೆ.
ಪಿಎಫ್ ಖಾತೆಯನ್ನ ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಇಪಿಎಫ್ಒ , ಅಗತ್ಯವಿದ್ದರೆ ಹಣವನ್ನ ಹಿಂಪಡೆಯಲು ಉದ್ಯೋಗಿಗಳಿಗೆ ಸೌಲಭ್ಯವನ್ನ ಒದಗಿಸುತ್ತದೆ.
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆಯ (EPFO) ಸದಸ್ಯರು ನಿವೃತ್ತಿಯ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ.