ಇಪಿಎಫ್‌ಗೆ ನೌಕರರ ಸೇರ್ಪಡೆಗೆ ಅವಕಾಶ
ಕೇಂದ್ರ ಸರಕಾರವು ಸಂಘಟಿತ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಭವಿಷ್ಯ ನಿಧಿ ಸಂಸ್ಥೆಯಡಿ ಸೇರಿಸಲು ದಾಖಲಾತಿ ಅಭಿಯಾನ ಆರಂಭಿಸಿದ್ದು, 2026ರ ಏ. 30ರವರೆಗೆ ನಡೆಯಲಿದೆ. ವಿವಿಧ ಸಂಸ್ಥೆಗಳಲ್ಲಿ ಹೊಸದಾಗಿ ಸೇರುವ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಿ ಪಿಎಫ್‌ಗೆ…








