ಶನಿವಾರ, 24 ಅಕ್ಟೋಬರ್ 2026

epali youths die of suffocation

Death

New year: ಹೊಸ ವರ್ಷದ ಪಾರ್ಟಿ ಬಳಿಕ ಮೂವರು ಯುವಕರು ಉಸಿರುಗಟ್ಟಿ ಸಾವು

New year: ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಮೂರು ನೇಪಾಳಿ ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ.ರೋಹ್ಟಕ್​ನ ಕಚಾ ಚಮಾರಿಯಾ ರಸ್ತೆಯಲ್ಲಿರುವ ಫಾರ್ಮ್​ಹೌಸ್​ನಲ್ಲಿ​ ಹೊಸ ವರ್ಷದ ಸಮಯಲ್ಲಿ ಅಡುಗೆ ಮಾಡಲು ಆಗಮಿಸಿದ್ದ ಮೂವರು ನೇಪಾಳಿ…