Death
ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಬೇಕಿದ್ದ ಕೇರಳದ ದಾದಿ ಮೆದುಳು ಜ್ವರಕ್ಕೆ ಸಾವು
ಕಾಸರಗೋಡು: ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಲು ಸಜ್ಜಾಗಿದ್ದ ದಾದಿ ವೃತ್ತಿಯ ಕೇರಳ ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ವಡಕ್ಕೆ ನಿವಾಸಿ ಆರ್ಯಾ ಮೋಳ್ (26) ಶುಕ್ರವಾರ ಅಮೀಬಿಕ್ ಮಿದುಳು ಜ್ವರದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದ ಇವರು…


