Interesting
ಈ ಕಂಪೆನಿಯಲ್ಲಿ, ರಜೆಯಲ್ಲಿರುವ ಉದ್ಯೋಗಿಗಳಿಗೆ ಸಹೋದ್ಯೋಗಿಗಳು ಕಾಲ್ ಮಾಡುವಂತಿಲ್ಲ! ಮಾಡಿದ್ರೆ ಬೀಳುತ್ತೆ 1 ಲಕ್ಷದಷ್ಟು ದಂಡ!
ಸಾಮಾನ್ಯವಾಗಿ ಯಾರಿಗಾದ್ರೂ ಒಂದು ಫೋನ್ ಕರೆ ಮಾಡಬೇಕೆಂದ್ರ ನಮಗೆ ತಗಲುವ ವೆಚ್ಚ ತುಂಬಾ ಕಡಿಮೆ. ಅದರಲ್ಲೂ ಈಗಂತೂ ಕರೆಗಳು ನಮಗೆ ಉಚಿತವಾಗಿಯೇ ಸಿಗುತ್ತಿದೆ. ಆದರೆ ಇಲ್ಲಂದುಕಡೆ, ನೀವೆನಾದರೂ ಮೈಮರೆತು ಒಂದೇ ಒಂದು ಕರೆ ಮಾಡಿದರೆ ಒಂದು ಲಕ್ಷ ರೂಪಾಯಿ…
