Assam: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ ವಿಮಾನ ತುರ್ತು ಲ್ಯಾಡಿಂಗ್!
Assam: ಅಸ್ಸಾಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಧಾನಿ ಮೋದಿ ಅವರ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಹಾಗಂತ ಇದು ಅಕಸ್ಮಾತ್ ಆಗಿ ನಡೆದದ್ದಲ್ಲ. ಬದಲಿಗೆ ಅಸ್ಸಾಂ ರಾಜ್ಯ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಒಂದು ಗಳಿಗೆಯಾಗಿದೆ. ಯಸ್, ಅಸ್ಸಾಂನಲ್ಲಿ ನೂತನವಾಗಿ…





