latest
Emergency alert message: ಮೊಬೈಲ್ ಅಲರ್ಟ್ ಮೆಸೇಜ್ ಸೃಷ್ಟಿಸಿದ ಆವಾಂತರ: ಏಕಾಏಕಿ ‘ಬೀಪ್’ ಕೇಳಿ ಬಂತು, ಎಲ್ಲೆಲ್ಲೋ ಮೊಬೈಲ್ ಅಡಗಿಸಿಟ್ಟಿದ್ದ ವಿದ್ಯಾರ್ಥಿನಿಯರು ಶಿಕ್ಷಕರ ಕೈಲಿ ಲಾಕ್ !
ಕಳೆದ ಎರಡು ದಿನಗಳಿಂದ ರಾಜ್ಯದ ದೂರಸಂಪರ್ಕ ಇಲಾಖೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಕುರಿತು ಸಂದೇಶಗಳನ್ನು (Emergency alert message )ಕಳುಹಿಸುತ್ತಿದೆ.

