Interesting
Elon Musk: ಎಲಾನ್ ಮಸ್ಕ್ ಮೇಲೆ ಕೇಸ್ ಜಡಿದ ಟ್ವಿಟರ್ ಮಾಜಿ ಸಿಬ್ಬಂದಿ
ಟ್ವಿಟರ್ನ ಪದಚ್ಯುತ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ, ಆ ಕಂಪನಿಯ ಮಾಜಿ ಉನ್ನತಾಧಿಕಾರಿಗಳು ಎಲಾನ್ ಮಸ್ಕ್ ವಿರುದ್ಧ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮನ್ನು ದಿಢೀರ್ ಕೆಲಸದಿಂದ ಪದಚ್ಯುತಗೊಳಿಸಿದಾಗ ನೀಡಬೇಕಿದ್ದ ಸುಮಾರು 128 ಬಿಲಿಯನ್ ಡಾಲರ್ (ಸಾವಿರ ಕೋಟಿ ರೂ.ಗೂ…


