Interesting
ವೃದ್ಧ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದದ್ದಲ್ಲದೆ, ಅಂತ್ಯಕ್ರಿಯೆ ಮಾಡಲೂ ಬಿಡದ ಗಜರಾಜ !!
ಕೋಪಗೊಂಡ ಗಜರಾಜ ವಯಸ್ಸಾದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯೂ ಮಾಡಲು ಬಿಡದೆ ಶವವನ್ನು ಎತ್ತೆಸೆದ ಭಯಾನಕ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ರಾಯ್ಪಾಲ್ ಗ್ರಾಮದ ನಿವಾಸಿ ಮಾಯಾ ಮರ್ಮು (70)…

