Interesting
ಆನೆ ಕನಸಿನಲ್ಲಿ ಬಂದ್ರೆ ಏನರ್ಥ? ಸ್ವಪ್ನ ಶಾಸ್ತ್ರ ಹೀಗೆ ಹೇಳುತ್ತೆ
ನಿಮ್ಮ ಕನಸಿನಲ್ಲಿ ನೀವು ಆನೆಯನ್ನು (Elephant dream meaning) ಪದೇ ಪದೇ ನೋಡುತ್ತಿದ್ದರೆ, ಅದರ ಅರ್ಥವನ್ನು ಇಲ್ಲಿ ತಿಳಿಸಲಾಗಿದೆ.
ನಿಮ್ಮ ಕನಸಿನಲ್ಲಿ ನೀವು ಆನೆಯನ್ನು (Elephant dream meaning) ಪದೇ ಪದೇ ನೋಡುತ್ತಿದ್ದರೆ, ಅದರ ಅರ್ಥವನ್ನು ಇಲ್ಲಿ ತಿಳಿಸಲಾಗಿದೆ.
ಪ್ರತಿಯೊಬ್ಬರೂ ಕನಸು ಕಾಣೋದು ಸಹಜ. ಆದರೆ, ಕಂಡ ಕನಸೆಲ್ಲ ನನಸಾಗಲು ಸಾಧ್ಯವಿಲ್ಲ. ಹಾಗೆಯೇ ಕೆಲವರು ಕನಸು ಕಂಡಾಗ ತಿರುಕನ ಕನಸಿನಂತೆ ಪ್ರಯತ್ನ ಪಡದೇ ಕೋಟ್ಯಾಧಿಪತಿ ಆಗುವ ಕನಸು ಕಾಣುವವರು ಇದ್ದಾರೆ. ಇದರ ಜೊತೆಗೆ ಅನವರತ ಶ್ರಮ ವಹಿಸುವವರಿಗೆ ನೆಮ್ಮದಿಯ…