ಶನಿವಾರ, 24 ಅಕ್ಟೋಬರ್ 2026

election special

Karnataka State Politics Updates

Jagadish Shettar: ಶೆಟ್ಟರ್ ಬೇರೆ ಟೀಮ್ ಸೇರಿ ಬ್ಯಾಟ್ ಮಾಡಿದ್ರೂ, ಈ ಸಲವೂ ಕಪ್ ನಮ್ದೆ!

ಕಳೆದ ಬಾರಿಯಂತೆ ಈ ಬಾರಿಯೂ ಕಪ್ ನಮ್ಮದೇ. ಸೆಂಟ್ರಲ್ ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಜೋಶಿ(Jagadish Shettar-Pralhad Joshi) ಭರವಸೆ ವ್ಯಕ್ತಪಡಿಸಿದರು.

latest

Vinay Kulkarni: ಧಾರವಾಡ ಪ್ರವೇಶಕ್ಕೆ ವಿನಯ್‌ ಕುಲಕರ್ಣಿಗೆ ಅನುಮತಿ ನಿರಾಕರಣೆ: ಹೈಕೋರ್ಟ್‌

ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ವಿನಯ್‌ ಕುಲಕರ್ಣಿ ಅನುಮತಿ ಇಲ್ಲ ಎಂದು ಸುಪ್ರೀಂಕೋರ್ಟ್‌ ಅನುಮತಿ ನಿರಾಕರಿಸಿದೆ ಎಂದು ವರದಿಯಾಗಿದೆ.