News
Egg price: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆಯ ಬಿಸಿ; ಮೊಟ್ಟೆ ದರದಲ್ಲಿ ಏರಿಕೆ!!!
Egg Price: ಅನಿಯಮಿತ ಮಳೆ ಮತ್ತು ಕೋಳಿ ಆಹಾರದ ಬೆಲೆ ಏರಿಕೆಯು ಕೋಳಿ ಸಾಕಣೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ನಗರದಲ್ಲಿ ಮೊಟ್ಟೆಯ ಬೆಲೆಯಲ್ಲಿ(Egg Price)ಏರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಕಾಡುತ್ತಿದೆ. ದೈನಂದಿನ ಪ್ರತಿ ವಸ್ತುಗಳ…


