Education
Educational Rule: ಶಾಲಾ ಕಾಲೇಜು -ಆಸು ಪಾಸು ಇವೆಲ್ಲ ಬ್ಯಾನ್ ! ಶಿಕ್ಷಣ ಇಲಾಖೆಯಿಂದ ಕಟ್ಟು ನಿಟ್ಟಿನ ಆದೇಶ, ತಕ್ಷಣದಿಂದ ಜಾರಿ
Educational Rule: ವಿದ್ಯಾರ್ಥಿಗಳ (Students) ಹಿತ ದೃಷ್ಟಿಯಿಂದ ಶಿಕ್ಷಣ ಇಲಾಖೆಯಿಂದ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದ್ದು, ಈ ಆದೇಶ ತಕ್ಷಣದಿಂದ ಜಾರಿಯಾಗಲಿದೆ. ಹೌದು, ರಾಜ್ಯದ (karnataka) ಶಾಲೆಗಳಲ್ಲಿ ಮೊಬೈಲ್ (Mobile) ಬಳಕೆ ನಿಷೇಧ ಸೇರಿದಂತೆ ಕೆಲ ನಿಯಮಗಳನ್ನು ಪಾಲಿಸಬೇಕು…
