Education
Teachers school dropout compaign: ಆ.23 ,24 : ಅತಿಥಿ ಶಿಕ್ಷಕರಿಂದ ಶಾಲೆ ತೊರೆಯುವ ಅಭಿಯಾನ
ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘವು ಆ.23 ಮತ್ತು 24ರಂದು 'ಶಾಲೆ ತೊರೆಯುವ ಅಭಿಯಾನ' (Teachers school dropout compaign) ನಡೆಸಲು ನಿರ್ಧರಿಸಿದೆ.