News
Dakshina Kannada: ಬಿ.ಸಿ. ರೋಡಿನಲ್ಲಿ ಈದ್ ಆಚರಣೆ – ‘ಮೆರವಣಿಗೆ ಹೇಗ್ ಮಾಡ್ತೀರಿ ನೋಡೋಣ’ ಎಂದ ಶರಣ್ ಪಂಪ್ವೆಲ್, ‘ಧಮ್ ಇದ್ರೆ ತಡಿ’ ಎಂದ ಮಹಮ್ಮದ್ ಶರೀಫ್ !!
Dakshina Kannada: ರಾಜ್ಯಾದ್ಯಂತ ಪ್ರತಿಭಟನೆ (Protest) ನಡೆಯುತ್ತಿರುವ ವೇಳೆ ಕೋಮು ಸಂಘರ್ಷದ ಗೂಡಾಗಿರುವ ದಕ್ಷಿಣ ಕನ್ನಡದಲ್ಲಿ ಈದ್ ಮಿಲಾದ್ ಆಚರಣೆಗೆ ಹಿಂದೂ, ಮುಸ್ಲಿಂ ಮುಖಂಡರಿಂದ ಸವಾಲೆಸೆಯಲಾಗಿದೆ.

