Food
Food : ಚಿಕನ್ ತಿಂದರೆ ಈ ಸಮಸ್ಯೆ ಕಾಡುತ್ತದೆಯೇ? ಸಮೀಕ್ಷೆ ಬಿಚ್ಚಿಟ್ತು ಅಚ್ಚರಿಯ ಮಾಹಿತಿ!
ಕೊಲೆಸ್ಟ್ರಾಲ್ ಯಕೃತ್ತಿನಿಂದ ಉತ್ಪತ್ತಿಯಾಗುವ ಒಂದು ರೀತಿಯ ಕೊಬ್ಬು. ಪ್ರಾಣಿಗಳು ಮತ್ತು ಡೈರಿ ಉತ್ಪನ್ನಗಳಂತಹ ಕೆಲವು ಆಹಾರಗಳಿಂದಲೂ ಇದನ್ನು ಪಡೆಯಬಹುದಾದ್ದರಿಂದ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಆಹಾರದ ಬಗ್ಗೆ ಜನರು ಚಿಂತಿಸುತ್ತಾರೆ. ಆದರೆ ಮಾಂಸಾಹಾರ ಸೇವನೆಯ ವಿಚಾರದಲ್ಲಿ ಪ್ರತಿಯೊಬ್ಬರೂ ಸಹ…
