Health
Cancer : ಬಿಯರ್ ಮತ್ತು ಮಾಂಸ ಪ್ರಿಯರೇ ಎಚ್ಚರಿಕೆ! ಕ್ಯಾನ್ಸರ್ ನಿಮ್ಮನ್ನು ಅಂಟಿಕೊಳ್ಳಲಿದೆ!
ಮಾಂಸ, ಸಂಸ್ಕರಿಸಿದ ಮೀನು, ಕೋಕೋ, ಬಿಯರ್ ಮತ್ತು ಇತರ ಆಲ್ಕೋಹಾಲ್ ಪಾನೀಯಗಳಲ್ಲಿ ನೈಟ್ರೋಸಮೈನ್ಗಳು ಪತ್ತೆಯಾಗಿವೆ ಎಂದು ಇಎಫ್ಎಸ್ಎ (EFSA) ಹೇಳಿದೆ.