ಶನಿವಾರ, 24 ಅಕ್ಟೋಬರ್ 2026

easily keep children away from mobile phones

Interesting

ಈಸಿಯಾಗಿ ಮಕ್ಕಳನ್ನು ಮೊಬೈಲ್ ಗಳಿಂದ ದೂರ ಇಡುವುದು ಹೇಗೆ?

ಅದೊಂದು ಕಾಲವಿತ್ತು, ಮಕ್ಕಳು ಊಟ ಮಾಡಿಲ್ಲ ಅಂದ್ರೆ ಚಂದಮಾಮನನ್ನು ತೋರಿಸಿ, ಕಥೆ ಹೇಳಿ ಊಟ ಮಾಡಿಸುವುದು ಅಂತ. ಆದರೆ ಈಗ ಮೊಬೈಲ್ ಯುಗವಾಗಿದೆ. ಮಕ್ಕಳು ಸ್ವಲ್ಪ ಹಠ ಮಾಡಿದ್ರು ಕೂಡ ಮೊಬೈಲ್ ಕೊಟ್ಟು ಬಿಡುವುದು. ಆಗ ಸುಮ್ಮನೆ ಆಗ್ತಾರೆ.…