ಶನಿವಾರ, 24 ಅಕ್ಟೋಬರ್ 2026

earthquake in Pakistan!

News

EARTHQUAKE: ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ!

  EARTHQUAKE: ಇಂದು ಮುಂಜಾನೆ 1.44 ರ ಸಮಯದಲ್ಲಿ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ (EARTHQUAKE) ತೀವ್ರತೆ 4.0 ಯಷ್ಟು ದಾಖಲಾಗಿದೆ. ಇದುವರೆಗೂ ಯಾವುದೇ ಸಾವುನೋವು ಹಾಗೂ ಆಸ್ತಿಹಾನಿಗಳು ವರದಿಯಾಗಿಲ್ಲ.   ಕಳೆದೆರೆಡದು ದಿನಗಳಿಂದ ಪಾಕಿಸ್ತಾನದಲ್ಲಿ…