News
E-Swattu: ಇ -ಸ್ವತ್ತು ಪಡೆಯುವ ಕುರಿತು ಗೊಂದಲವಿದೆಯೇ? ಹಾಗಿದ್ರೆ ಈ ಸಹಾಯವಾಣಿಗೆ ಕರೆ ಮಾಡಿ, ಪರಿಹಾರ ಪಡೆಯಿರಿ
E Swattu: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ – ಖಾತಾ ಪಡೆಯುವುದನ್ನು ಸರ್ಕಾರ ಈಗ ಮತ್ತಷ್ಟು ಸುಲಭವಾಗಿಸಿದ್ದು, ಗೊಂದಲಗಳ ನಿವಾರಣೆಗೆ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಸಹಾಯವಾಣಿ ಆರಂಭ ಮಾಡಲಾಗಿದೆ. ಹೌದು, ಹಳ್ಳಿ ಹಳ್ಳಿಗೂ ಇ- ಸ್ವತ್ತು ವಿತರಣಾ ಆಂದೋಲವನ್ನು…



