Social
Anand Mahindra : ಆನಂದ್ ಮಹೀಂದ್ರ ತಳ್ಳುವ ಗಾಡಿಯಲ್ಲಿ ಹಣ್ಣು ಖರೀದಿ ಮಾಡಿ ಪೇಮೆಂಟ್ ಮಾಡಿದ ವಿಡಿಯೋ ವೈರಲ್!
ಆರ್ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.
ಆರ್ಬಿಐ ಹೊರತಂದಿರುವ ಡಿಜಿಟಲ್ ಕರೆನ್ಸಿ ಇ-ರುಪಾಯಿ(e-Rupee) ಹೇಗೆ ಬಳಕೆ ಮಾಡುವುದು ಎಂಬ ಅನುಮಾನ , ಗೊಂದಲ ಹೆಚ್ಚಿನವರಿಗೆ ಇದೆ.
ಕಂಪನಿ ವ್ಯವಹಾರಗಳಿಗೆ ಡಿಜಿಟಲ್ ಕರೆನ್ಸಿ ಅತ್ಯಾವಶ್ಯಕ ಆಗಿದೆ. ಜನರು ಡಿಜಿಟಲ್ ಕರೆನ್ಸಿ ಮೂಲಕವೇ ಹೆಚ್ಚಿನ ವ್ಯವಹಾರ ನಡೆಸುತ್ತಿದ್ದೂ ಈ ಕಾರಣ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಆದರೆ ಇದೀಗ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ…