News
Mobile App: ಇ-ಖಾತೆ ಪಡೆಯಲು ಬರುತ್ತಿದೆ ಮೊಬೈಲ್ ಅಪ್ಲಿಕೇಶನ್!
Mobile App: ಸಾರ್ವಜನಿಕರು ನಗರದಲ್ಲಿ ಇ-ಖಾತಾ ಪಡೆಯಲು ಸಮಸ್ಯೆ ಎದುರಿಸುತ್ತಿರುವ ಕಾರಣ ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಖಾತಾ ನೀಡಲು ಗ್ರೇಟ್ ಮೊಬೈಲ್ ಆಯಪ್ ಬಿಡುಗಡೆ ಮಾಡಲಾಗುತ್ತಿದೆ.
Mobile App: ಸಾರ್ವಜನಿಕರು ನಗರದಲ್ಲಿ ಇ-ಖಾತಾ ಪಡೆಯಲು ಸಮಸ್ಯೆ ಎದುರಿಸುತ್ತಿರುವ ಕಾರಣ ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಖಾತಾ ನೀಡಲು ಗ್ರೇಟ್ ಮೊಬೈಲ್ ಆಯಪ್ ಬಿಡುಗಡೆ ಮಾಡಲಾಗುತ್ತಿದೆ.
Bengaluru: ಇನ್ಮೇಲೆ ಸಾರ್ವಜನಿಕರು ತಾವೇ (Do it yourself) ಸ್ವತಃ ಆನ್ ಲೈನ್ https://bbmpeaasthi.karnataka.gov.in/ಲ್ಲಿ ಹೆಚ್ಚುವರಿ ಮಾಹಿತಿಯನ್ನು ನೀಡುವ ಮೂಲಕ ಅಂತಿಮ ಇ-ಖಾತಾ ಅನ್ನು ಪಡೆಯಬಹುದು.