ಶನಿವಾರ, 24 ಅಕ್ಟೋಬರ್ 2026

Dv sadananda gowda

News

DV Sadananda gowda: ಹೊಸ ವಿವಿಗಳನ್ನು ಮುಚ್ಚಬಾರದು: ಮಾಜಿ ಸಿಎಂ ಡಿ ವಿ ಸದಾನಂದ ಗೌಡ

DV Sadananda gowda: ಶ್ರೀ ಶಾರದ ಪ್ರೌಢಶಾಲೆ ವಿಸ್ತೃತ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ. ವಿ ಸದಾನಂದ ಗೌಡ (DV Sadananda gowda) ಅವರು, ಹೊಸ ವಿವಿಗಳನ್ನ ಮುಚ್ಚಬಾರದು,

Karnataka State Politics Updates

BJP Candidate Second List: ಸದಾನಂದ ಗೌಡರಿಂದ ಬೆಂಗಳೂರು ಉತ್ತರದಿಂದ ಟಿಕೆಟ್‌ ಬೇಡಿಕೆ; ವರಿಷ್ಠರು ಹೇಳಿದ್ದೇನು?

BJP Candidate Second List: ಸೋಮವಾರ ರಾತ್ರಿ ದೆಹಲಿಯಲ್ಲಿ ಲೋಕಸಭೆ ಚುನಾವಣೆಗೆ (Lok Sabha Elections 2024) ಕುರಿತು ಅಭ್ಯರ್ಥಿ ಆಯ್ಕೆ ಸಂಬಂಧ ಹಾಗೂ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಕುರಿತು ಸಭೆ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರದ…

Karnataka State Politics Updates

DV Sadananda Gowda: ಯಡಿಯೂರಪ್ಪನವರು ಸುಳ್ಳು ಹೇಳಿದ್ದಾರೆ, ದೊಡ್ಡ ರಾಜಕಾರಣಿ ಹೀಗನ್ನಬಾರದು- ಅರೆ.. ಹೀಗ್ಯಾಕಂದ್ರು ಸದಾನಂದಗೌಡ್ರು!!

DV Sadananda Gowda: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಬಿಜೆಪಿ ಟಿಕೆಟ್ (BJP Ticket) ಸಿಗುವ ಕುರಿತಂತೆ ಪಕ್ಷದ ಹಲವು ಹಿರಿಯ ಮುಖಂಡರದಲ್ಲಿ ಗೊಂದಲ ಎದುರಾಗಿತ್ತು. ಮಾಜಿ ಸಿಎಂ ಸದಾನಂದ ಗೌಡ (DV Sadananda…

Karnataka State Politics Updates

D V Sadananda gouda: ಮಾಜಿ ಸಿಎಂ ಸದಾನಂದಗೌಡಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ !!

D V Sadananda gouda: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಳಿಕ ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷದ ಕೆಲವು ವರಿಷ್ಠರಿಗೆ ಬಿಜೆಪಿ ಭಾರೀ ದೊಡ್ಡ ಶಾಕ್ ನೀಡಿದೆ. ಅಂತೆಯೇ ಇದೀಗ ಬಿಜೆಪಿ ಪ್ರಬಲ ನಾಯಕ,…

Karnataka State Politics Updates

Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಫೈಟ್- ಶೋಭಾ, ಸದಾನಂದಗೌಡ ಇಬ್ಬರಲ್ಲಿ ಇವರಿಗೆ ಪಟ್ಟ ಫಿಕ್ಸ್ ?!

Karnataka BJP: ವಿಧಾನಸಭೆ ಚುನಾವಣೆ (Assembly election) ಹೀನಾಯ ಸೋಲಿನ ಬಳಿಕ ರಾಜ್ಯ ಬಿಜೆಪಿ (Karnataka BJP)ಮುಂಬರುವ ಲೋಕಸಭಾ ಚುನಾವಣೆಗೆ ಭರದ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಬಿಜೆಪಿ ಮೈತ್ರಿ (BJP-JDS Alliance)…

Karnataka State Politics Updates

DV Sadananda Gowda: ಸದಾನಂದಗೌಡರಿಗೆ ಬಿಜೆಪಿ ಹೈಕಮಾಂಡ್ ಬುಲಾವ್ – ಮಾಜಿ ಸಿಎಂಗೆ ಕಾದಿದೆಯಾ ಬಿಗ್ ಶಾಕ್ ?!

DV Sadananda Gowda: ಮಾಜಿ ಸಿಎಂ ಡಿವಿ ಸದಾನಂದ ಗೌಡರು (Former CM DV Sadananda Gowda)ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಫುಲ್ ಆಕ್ಟೀವ್ ಆಗಿ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ, ಬಿಜೆಪಿ – ಜೆಡಿಎಸ್ (BJP…

Karnataka State Politics Updates

DV Sadananda Gowda: ಅಂಬಿಕಾಪತಿ ಮನೆಗೆ ಕೆಂಪಣ್ಣ ಎಂಟ್ರಿ ?! ಹೊಸ ಬಾಂಬ್ ಸಿಡಿಸಿದ ಸದಾನಂದಗೌಡ

DV Sadananda Gowda: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ(DV Sadananda Gowda) ಅವರು ಇದೀಗ ಕಾಂಗ್ರೆಸ್ ಪಕ್ಷದ ಕೆಲವು ಗೌಪ್ಯ ನಡೆಗಳ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೆ ಮಾಧ್ಯಮ ಮೂಲಕ ಕಿಡಿಕಾರಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ…

Karnataka State Politics Updates

DV Sadananda Gowda: ಬಿಜೆಪಿಗೆ ಮತ್ತೊಂದು ಭಾರೀ ದೊಡ್ಡ ಆಘಾತ!! ಪಕ್ಷದಿಂದ ಮಾಜಿ ಸಿ ಎಂ ಔಟ್ ?!

DV Sadananda Gowda : ಸದಾನಂದ ಗೌಡರು, ರಾಜ್ಯಾಧ್ಯಕ್ಷರ ಆಯ್ಕೆಯಾದ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಕುತೂಹಲದ ಹೇಳಿಕೆ ನೀಡಿದ್ದಾರೆ.

News

ಮನೆ ಬಿಟ್ಟು ಹೋದ ಮಗನಿಗೆ, ಸಾವಿನ ಸುದ್ದಿಯಾದರೂ ತಲುಪಿಸೋಣವೆಂದು ಪೋಸ್ಟರ್ | ‘ಡಿವಿ ಸದಾನಂದ ಗೌಡ ಅಂತ ಒಬ್ರು ಇದ್ರು, ಹುಡುಕಿಕೊಡಿ ‘ ಎಂಬ ಪೋಸ್ಟರ್ ವೈರಲ್ !

ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ. ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಗೆ ಬಂದ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ. ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಎದುರಿಗೆ…