Devadas Kapikad: ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ: ಜಾಲತಾಣದಲ್ಲಿ ಕಾಪಿಕಾಡ್ ಶೋ ಬಹಿಷ್ಕಾರ!
Devadas Kapikad: ತುಳುಚಿತ್ರ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಬಗೆಗಿನ ವಿವಾದ ಸೃಷ್ಟಿ ಆಗಿದ್ದು ಭಾರಿ ಚರ್ಚೆಗೆ ಕಾರಣ ಆಗಿದೆ. ಹೌದು, ಕಾಪಿಕಾಡ್ (Devadas Kapikad) ಅವರು ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್…






