ಸೋಮವಾರ, 26 ಅಕ್ಟೋಬರ್ 2026
Trending

during-rally-one-stranger-kissed-rahul-gandhi

News

ರ‍್ಯಾಲಿ ವೇಳೆ ಓಡಿ ಬಂದು ರಾಹುಲ್‌ ಗಾಂಧಿಗೆ ಮುತ್ತಿಟ್ಟದ್ದು ಯುವಕನಾ, ಯುವತಿಯಾ?

ಲೋಕ ಮತ ಕಳವು ಆರೋಪ ನಿಮಿತ್ತ ಬಿಹಾರದಲ್ಲಿ`ಮತದಾರರ ಅಧಿಕಾರ ಯಾತ್ರೆ’ ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ (Rahul Gandhi) ರ‍್ಯಾಲಿಯಲ್ಲಿ ಭದ್ರತಾ ಲೋಪವಾಗಿದೆ. ಇಂದು ಪೂರ್ಣಿಮಾ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದ ವೇಳೆ ಯುವಕನೊರ್ವ ರಾಹುಲ್ ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ.