ಶನಿವಾರ, 24 ಅಕ್ಟೋಬರ್ 2026

Duniya vijay

Crime

Duniya Vijay: ನಟ ದುನಿಯಾ ವಿಜಿಯಿಂದ ಜೈಲಿನಿಂದ ರಿಲೀಸ್‌ ಆಗಿದ್ದ ವ್ಯಕ್ತಿಯಿಂದ ಡಬಲ್‌ ಮರ್ಡರ್‌

Duniya Vijay: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಅವರ ಸಹಾಯದಿಂದ ಜೈಲಿನಿಂದ ಆಚೆ ಬಂದಿದ್ದ ವ್ಯಕ್ತಿಯೋರ್ವ ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆಯೊಂದು ನಡೆದಿದೆ.

News

Mangaluru: ದುನಿಯಾ ವಿಜಯ್ ತುಳನಾಡ ದೈವ ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ

Mangaluru: ಕಲ್ಲಾಪು,ಬುರ್ದುಗೋಳಿ (Mangaluru) ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಭೇಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು, ದುನಿಯಾ ವಿಜಯ್ ಈ ವೇಳೆ ಬುರ್ದುಗೋಳಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.…

Entertainment

Duniya Vijay: ದುನಿಯಾ ವಿಜಯ್‌-ನಾಗರತ್ನ ಡಿವೋರ್ಸ್‌ ಪ್ರಕರಣ; ಇಂದು ತೀರ್ಪು ಸಾಧ್ಯತೆ

Duniya Vijay: ದುನಿಯಾ ವಿಜಯ್‌ ಹಾಗೂ ನಾಗರತ್ನ ವಿಚ್ಛೇದನ ಕೂಡಾ ಸೇರಿದೆ. ಏಕೆಂದರೆ ಇಂದು ಅಂದರೆ ಜೂ.13 ರಂದು ಈ ಪ್ರಕರಣದ ತೀರ್ಪು ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Breaking Entertainment News Kannada

Mastigudi Accident: ಹೆಲಿಕಾಪ್ಟರ್’ನಿಂದ ನೀರಿಗೆ ಜಿಗಿದು ನಟರ ಸಾವಿಗೆ ಅವರೇ ಕಾರಣ, ಅವರು ಈಜು ಬರ್ತಿತ್ತು ಎಂದು ಹೇಳಿದ್ದರು – ಕೋರ್ಟ್ ಮುಂದೆ ವಕೀಲರ ವಾದ !

ಅಂದು 2016ರ ನವೆಂಬರ್ 7 ರಂದು ನಡೆದ ಅವಘಡದಲ್ಲಿ ಸಾಹಸ ನಿರ್ದೇಶಕ ರವಿವರ್ಮ ವಿರುದ್ಧ ಕೊಲೆಯ ಪ್ರಕರಣ ದಾಖಲಾಗಿತ್ತು

Breaking Entertainment News Kannada

ಬ್ಲಾಕ್‌ ಕೋಬ್ರಾ ದುನಿಯಾ ವಿಜಯ್‌ ಮೇಲೆ ಕೇಸು ದಾಖಲು |

ಈ ಹಿಂದೆ ನಟ ದುನಿಯಾ ವಿಜಯ್ ಹಾಗೂ ಪಾನಿಪುರಿ ಕಿಟ್ಟಿ ನಡುವೆ ನಡೆದಿದ್ದ ಕಿತ್ತಾಟದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ…