ಭಾನುವಾರ, 25 ಅಕ್ಟೋಬರ್ 2026

due to heatwave –

News

Heat Wave: ಯುರೋಪ್‌ನಲ್ಲಿ 10 ದಿನಗಳಲ್ಲಿ ಬಿಸಿಗಾಳಿಯಿಂದ 2,300 ಜನರು ಮೃತ್ಯು – ಇನ್ನೂ ಬಿಸಿ ಏರುತ್ತಲೇ ಇದೆ – ಅಧ್ಯಯನ

Heat Wave: ಜುಲೈ 2ರ ಹಿಂದಿನ ಹತ್ತು ದಿನಗಳಲ್ಲಿ 12 ಯುರೋಪಿಯನ್ ನಗರಗಳಲ್ಲಿ ಸುಮಾರು 2,300 ಜನರು ಶಾಖದ ಅಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಪ್ರಕಟವಾದ ಅಧ್ಯಯನವು ಹೇಳಿದೆ.