ಒಂದೇ ಮೊಬೈಲ್ ನಲ್ಲಿ ಎರಡು ಸಿಮ್ ಬಳಕೆ ಮಾಡುತ್ತಿದ್ದರೆ ಗಮನಿಸಿ: ನಿಮ್ಮ ಬ್ಯಾಂಕ್ ಖಾತೆ ಆಗ್ಬೋದು ಖಾಲಿ
ಇಡೀ ಜಗತ್ತು ಡಿಜಿಟಲೀಕರಣ ಹೊಂದುತ್ತಿದ್ದು, ಎಲ್ಲಾ ವ್ಯಾಪಾರ ವಹಿವಾಟುಗಳು ಮೊಬೈಲ್ ನಲ್ಲೆ ನಡೆಯುತ್ತಿದೆ. ಬ್ಯಾಂಕಿಗೆ ಸಂಬಂಧಿಸಿದಂತೆ, ಹಣ ಜಮೆ ಮಾಡುವುದರಿಂದ ಹಿಡಿದು ಹಣ ವಿತ್-ಡ್ರಾ ಮಾಡುವವರೆಗೂ ಟೆಕ್ನಾಲಜಿಯು ಮುಂದುವರಿದಿದೆ. ಈ ಕ್ರಮದಲ್ಲಿ ಹಣಕಾಸಿನ ವಹಿವಾಟುಗಳಿಗೆ UPI ಪ್ಲಾಟ್ಫಾರ್ಮ್ಗಳನ್ನು ಕೂಡ…



