ಶನಿವಾರ, 24 ಅಕ್ಟೋಬರ್ 2026

DTDC Corrier

ಬೆಂಗಳೂರು

ವಿವಾಹಕ್ಕೆಂದು ಕಳುಹಿಸಿದ ಸೂಟ್, ಕಳೆದೋಗಿದೆ ಎಂದ ಡಿಟಿಡಿಸಿ ಸಂಸ್ಥೆ | ಈ ಉದ್ಧಟತನದಿಂದ ಭಾರೀ ಬೆಲೆ ತೆರಬೇಕಾಯ್ತು ಸಂಸ್ಥೆ…ಅಷ್ಟಕ್ಕೂ ಆ ಬೆಲೆ ಎಷ್ಟು ಗೊತ್ತೇ?

ಸಿದ್ದೇಶ ಎಂಬ ಸ್ನೇಹಿತನೋರ್ವ ತನ್ನ ದೂರದ ಊರಿನಲ್ಲಿರುವ ಸ್ನೇಹಿತ ಮನೀಷ್ ವರ್ಮಾ ವಿವಾಹವಾಗುತ್ತಿದ್ದಾನೆಂದು ಪ್ರೀತಿಯಿಂದ ಡಿಟಿಡಿಸಿ ಎಕ್ಸ್‌ಪ್ರೆಸ್‌ ಮೂಲಕ ಉಡುಗೊರೆಯಾಗಿ, ಸೂಟ್ ವೊಂದನ್ನು ಕಳಿಸಿದ್ದಾನೆ. ಆದರೆ ನಿಗದಿತ ವಿವಾಹದ ಸಮಯದ ಮೊದಲು ಈ ಸೂಟ್ ಆತನಿಗೆ ತಲುಪಲಿಲ್ಲ. ಇದರಿಂದ…