Food
High Cholesterol ನಿಯಂತ್ರಣ ಮಾಡಲು ಈ ಡ್ರೈಫ್ರೂಟ್ ಗಳು ಸಹಕಾರಿ
ಆಧುನಿಕ ಜಗತ್ತಿನಲ್ಲಿ ದೈಹಿಕ ಚಟುವಟಿಕೆಗಳು ತೀರಾ ಬಹಳಷ್ಟು ಕಡಿಮೆಯಾಗಿವೆ. ಜೊತೆಗೆ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಸಿಹಿ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಅಪಧಮನಿಗಳಲ್ಲಿ ಅಡೆತಡೆಗಳು…

