Interesting
ಹಾವುಗಳಿಗೆ ಧನ್ಯವಾದ ಹೇಳಲು ಡ್ರ್ಯಾಗನ್ ನಂತೆ ಬದಲಾದಳು ಈ ಪುಣ್ಯಾತಗಿತ್ತಿ! ಇದಕ್ಕಾಗಿ ಸುರುದ್ಲು 39 ಲಕ್ಷ: ಒಂದು ಬಾರಿ ನೋಡಿ ಇವಳನ್ನು ಕೊನೆ ಪಕ್ಷ!!
ಆಕೆಗೆ ತಾನು ಮನುಷ್ಯಳಂತೆ ಕಾಣುವುದು ಇಷ್ಟವಿಲ್ಲಂತೆ. ಡ್ರ್ಯಾಗನ್ ಎಂದರೆ ಬಲು ಪ್ರೀತಿ ಮಾಡುವ ಇವಳು ಅದರಂತೆ ತಾನೂ ಬದಲಾಗಬೇಕೆಂದು ಸಾಕಷ್ಟು ವರ್ಷಗಳಿಂದ ಬಯಸ್ತಿದ್ದಾಳಂತೆ. ಇದೀಗ ಸದ್ಯ ತಕ್ಕ ಮಟ್ಟಿಗೆ ಡ್ರ್ಯಾಗನ್ ಹಾಗೆ ಪರಿವರ್ತನೆಗೊಂಡಿರುವ ಈ ಮಾರಾಯ್ತಿ ಇದಕ್ಕಾಗಿ ಖರ್ಚು…


