ಸೋಮವಾರ, 26 ಅಕ್ಟೋಬರ್ 2026
Trending

Dragon Fruit

ಕೃಷಿ

Dragon Fruit: ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಡ್ರಾಗನ್‌ ಹಣ್ಣು! ಇದರ ಬೇಸಾಯ ಕ್ರಮ ಹೇಗೆ? ಇಲ್ಲಿದೆ ವಿವರ

ಪ್ರಸ್ತುತ ದಿನಗಳಲ್ಲಿ ಕೃಷಿ ಇಳಿಮುಖವಾಗುತ್ತಿರುವುದು ಸಹಜವಾಗಿ ಕಾಣಿಸುತ್ತಿದೆ. ಬತ್ತಿ ಹೋಗುತ್ತಿರುವ ಬೋರ್ರ್ವೆಲ್ ಗಳು, ರೋಗರುಜಿನಗಳಿಂದ ಕೈಗೆ ಸಿಗದ ಬೆಳೆಗಳು ,ಹಲವರಿಗೆ ಅತಿಯಾದ ಸಾಲದ ಒತ್ತಡ, ಇವೆಲ್ಲವೂ ರೈತರಿಗೆ ಕೃಷಿಯ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕ್ಷೀಣಿಸಲು ಕಾರಣವಾಗುತ್ತಿದೆ .…