Browsing Tag

Draft Criminal Code

ವಿವಾಹಪೂರ್ವ ಸೆಕ್ಸ್ ಮಾಡಿದ್ರೆ ಇನ್ಮುಂದೆ 1 ವರ್ಷ ಜೈಲು, ಡಿಸೆಂಬರ್ ನಲ್ಲಿ ಮಂಡನೆಯಾಗಲಿದೆ ಅಲ್ಲಿ ಹೊಸ ಕಾನೂನು!

ವಿವಾಹ ಪೂರ್ವ ಲೈಂಗಿಕ ಸಂಪರ್ಕ ಹೊಂದಿದರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತರಲು ಸಜ್ಜಾಗಿದೆ. ಇನ್ಮುಂದೆ ಪತಿ ಅಥವಾ ಪತ್ನಿ ಆಲ್ಲದೆ ಬೇರೆಯವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ, ಅದನ್ನು ವ್ಯಬಿಚಾರವೆಂದು