ಇನ್ಮುಂದೆ ಆಟೋ ಟ್ಯಾಕ್ಸಿ ಹತ್ತಲೂ ಬೇಕಾಗತ್ತೆ ಡಬ್ಬಲ್ ಡೋಸ್ ಲಸಿಕೆ – ಚಿಂತನೆಯಲ್ಲಿ ಬಿಬಿಎಂಪಿ
ಬೆಂಗಳೂರು: ಕೊರೋನಾ ಸೋಂಕಿನ ಹಾವಳಿ ಇದೇ ರೀತಿ ಮುಂದುವರಿದರೆ, ಇನ್ನು ಮುಂದೆ ಮನೆಯಿಂದ ಹೊರಗೆ ಕಾಲಿಟ್ಟು ಆಟೋ ಟ್ಯಾಕ್ಸಿ ಹತ್ತಲು ಎರಡು ಡೋಸ್ ಕಡ್ಡಾಯ ಆಗಲಿದೆ.
ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಈಗಾಗಲೇ ಎರಡು ಡೋಸ್!-->!-->!-->…