ಗರಿ ಗರಿಯಾದ ಮಸಾಲಾ ದೋಸೆ ನೀವು ಮಾಡಿ
ರಾತ್ರಿ ಮಲಗುವಾಗಲೇ ಏನು ತಿಂಡಿ ಮಾಡೋದು ಅಂತ ಗೃಹಿಣಿಯರಿಗೆ ಟೆನ್ಷನ್ ಆಗೋದಂತೂ ಪಕ್ಕ. ಯಾಕಂದ್ರೆ ಮನೆಯಲ್ಲಿ ಒಬ್ಬರಿಗೆ ಮಾಡಿದ ತಿಂಡಿ ಇನ್ನೊಬ್ಬರಿಗೆ ಆಗೋಲ್ಲ. ಈ ರೀತಿಯಾದಂತ ನೂರಾರು ಟೆನ್ಶನ್ ಗಳು ಇರುತ್ತವೆ. ಹೊಟೇಲ್ ತಿಂಡಿ ಅಂದ್ರೆ ಅಚ್ಚು ಮೆಚ್ಚು ಆಗಿರುವ ಎಲ್ರಿಗೂ ಮನೇಲಿ ಕೂಡ!-->…