Interesting Sleeping Rules : ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ನಿಮ್ಮ ಅದೃಷ್ಟ ಬೆಳಗುತ್ತೆ! ಕಾವ್ಯ ವಾಣಿ Mar 10, 2023 ಶಾಸ್ತ್ರಗಳಲ್ಲೂ ಕೂಡ ನಿದ್ರೆಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳನ್ನು (Sleeping rules) ತಿಳಿಸಲಾಗುತ್ತದೆ. ಶಾಸ್ರಗಳ ಪ್ರಕಾರ, ನಾವು ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡುವಂತೆ ಸೂಚಿಸಲಾಗಿದೆ.