Party donation collection: 2024ರಲ್ಲಿ ಪಕ್ಷಗಳು ಪಡೆದ ದೇಣಿಗೆ ಮಾಹಿತಿ ಪ್ರಕಟ- ಕಾಂಗ್ರೆಸ್ ಗೆ ಬಂತು 289 ಕೋಟಿ,…
Party donation collection: 2023-24ನೇ ಸಾಲಿನಲ್ಲಿ ದೇಶದ ರಾಜಕೀಯ ಪಕ್ಷಗಳು ಪಡೆದ ದೇಣಿಗೆಯ ಇವರ ಇದೀಗ ಪ್ರಕಟವಾಗಿದೆ. ಈ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ ಹರಿದು ಬಂದಿದೆ.