ಬುಧವಾರ, 28 ಅಕ್ಟೋಬರ್ 2026
Trending

Dominos pizza

ಬೆಂಗಳೂರು

ಪಿಜ್ಜಾಗೆ ಬಳಸುವ ಹಿಟ್ಟು ಟಾಯ್ಲೆಟ್ ಬ್ರಶ್ ಇಡುವ ಸ್ಥಳದಲ್ಲಿ | ಡೊಮಿನೊಸ್ ವಿರುದ್ಧ ಜನರ ಆಕ್ರೋಶ

ಪಿಜ್ಜಾ ಇಂದಿನ ಯುವ ಜನತೆಯ ಫೆವರೇಟ್ ಫುಡ್ ಎಂದೇ ಹೇಳಬಹುದು. ಇಂತಿಪ್ಪ ಈ ಫುಡ್ ನ್ನು ಟಾಯ್ಲೆಟ್ ಗೆ ಬಳಸುವ ಬ್ರಶ್ ಗಳ ಅಡಿಯಲ್ಲಿ ಇಟ್ಟಿರುವ ಫೋಟೋವೊಂದು ವೈರಲ್ ಆಗಿದ್ದು ಜನರು ಫಿಜ್ಜಾ ತಿನ್ನಬೇಕಾ ಬೇಡ್ವಾ ಎಂದು ಯೋಚಿಸುವಂತಾಗಿದೆ.…