latest
Sullia: ಒಂದೇ ಮನೆಯ ನಾಲ್ಕು ಸಾಕು ಪ್ರಾಣಿಗಳನ್ನು ಕೊಂದ ಚಿರತೆ; ಭಯದಲ್ಲಿ ಸ್ಥಳೀಯರು!
Sullia: ದನ ಕರು ಸಹಿತ ಒಟ್ಟು ನಾಲ್ಕು ಜಾನುವಾರುಗಳನ್ನು ಚಿರತೆ ತಿಂದ ಘಟನೆಯೊಂದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿ ನಡೆದಿದೆ. ತೋಟಕ್ಕೆ ಮೇಯಲು ಬಿಟ್ಟಿದ ಜಾನುವಾರುಗಳನ್ನು ತಿಂದಿದ್ದು, ಚಿರತೆ ಹಾವಳಿಯಿಂದ ಜನರು ಭಯದಲ್ಲೇ ದಿನ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಅರಂತೋಡು…


