Interesting
Dolphins: ಭಾರತದಲ್ಲಿ ಎಷ್ಟು ಡಾಲ್ಫಿನ್ ಇದೆ ಗೊತ್ತಾ? ಇಲ್ಲಿದೆ ನೋಡಿ ಲೆಕ್ಕಾ!
Dolphin senses: ಭಾರತವು ಮೊದಲ ಬಾರಿಗೆ ತನ್ನ ನದಿಗಳಲ್ಲಿ ಇರುವ ಡಾಲ್ಫಿನ್ಗಳನ್ನು ಅಧಿಕೃತವಾಗಿ ಎಣಿಸಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಅವುಗಳ ಉಪನದಿಗಳಲ್ಲಿ 6,327 ಡಾಲ್ಫಿನ್ಗಳಿರುವುದನ್ನು ಕಂಡುಕೊಂಡಿದೆ.


