ಶನಿವಾರ, 24 ಅಕ್ಟೋಬರ್ 2026

Dog running

Interesting

ಮಾನವನ ರುಂಡವನ್ನು ಕಚ್ಚಿಕೊಂಡು ಕತ್ತಲ ಬೀದಿಯಲ್ಲಿ ಓಡುತ್ತಿರುವ ನಾಯಿ!!

ನಾಯಿಗಳು ಅಂದ ಮೇಲೆ ಅವುಗಳು ಯಾವುದಾದರು ಆಹಾರವನ್ನು ಕಚ್ಚಿಕೊಂಡು ಹೋಗೋದು ಕಾಮನ್. ಅದ್ರಲ್ಲೂ ಪೇಟೆಗಳಲ್ಲಿ ಕಸದ ತೊಟ್ಟಿ ಬಳಿ ಎಸೆದಿರೋ ಆಹಾರವನ್ನು ನಾಯಿಗಳು ತಿನ್ನುವುದನ್ನು ಹೆಚ್ಚಾಗಿ ನೋಡಬಹುದು. ಆದ್ರೆ, ಇಲ್ಲೊಂದು ಕಡೆ ನಾಯಿಯನ್ನು ನೋಡಿದ ಜನಗಳೇ ತಬ್ಬಿಬ್ಬಾಗಿ ಹೋಗಿದ್ದಾರೆ.…