Browsing Tag

Dog ringing the bell

ಶೃದ್ಧೆಯಿಂದ ನಾಯಿಯೊಂದು ದೇವಸ್ಥಾನದೊಳಗೆ ಗಂಟೆ ಬಾರಿಸುವ ದೃಶ್ಯ | ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

ಇತ್ತೀಚೆಗೆ ಪ್ರಾಣಿಗಳು ಮನುಷ್ಯನ ಜೊತೆ ತುಂಬಾ ಒಡನಾಟದಿಂದ ಇರುತ್ತದೆ. ಅದರಲ್ಲೂ ನಾಯಿಗಳಂತೂ ಕೇಳಬೇಕಿಲ್ಲ. ಮನುಷ್ಯನಿಗೆ ತುಂಬಾ ಪ್ರೀತಿ ಪಾತ್ರವಾದದ್ದಾಗಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳೇ ಇವೆ. ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಾಯಿಯ ತುಂಟಾಟಗಳನ್ನು ಪೋಸ್ಟ್ ಮಾಡಿ ಎಲ್ಲರ