Browsing Tag

dog food things to know

Dog Food: ನಿಮ್ಮ ಪ್ರೀತಿಯ ನಾಯಿಗೆ ಆಹಾರ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ ? ಈ ವಿಚಾರ ನೆನಪಿನಲ್ಲಿಟ್ಟುಕೊಳ್ಳಿ

ಸಾಕು ಪ್ರಾಣಿಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟಾನೆ. ಅದರಲ್ಲೂ ನಾಯಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ನಾಯಿ ಕೂಡ ತನ್ನ ಯಜಮಾನನ್ನು ಅಷ್ಟೇ ಪ್ರೀತಿ ಮಾಡುತ್ತಾ, ಪ್ರಾಮಾಣಿಕತೆಯಿಂದ ಇರುತ್ತದೆ. ಇನ್ನೂ ನಿಮ್ಮ ಪ್ರೀತಿಯ ನಾಯಿಗೆ ಆಹಾರ ಖರೀದಿ ಮಾಡಬೇಕಾದರೆ ಕೆಲವು