ವಿಚಿತ್ರ ಆದರೆ ಸತ್ಯ | ಕಾರು ಅಥವಾ ಬೈಕಿನಲ್ಲಿ ಪ್ರಯಾಣ ಮಾಡುವಾಗ ನಾಯಿ ಅಟ್ಟಿಸಿಕೊಂಡು ಬರುತ್ತದೆಯೇ? ಇದಕ್ಕೊಂದು…
ಸಾಮಾನ್ಯವಾಗಿ, ನಾವು ರಸ್ತೆಯ ಮೇಲೆ ಸಂಚರಿಸುತ್ತಿರುವಾಗ ನಾಯಿಗಳು ವಾಹನವನ್ನು ಹಿಂಬಾಲಿಸುವುದು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅಥವಾ ಯಾರಾದರೂ ವಾಹನವನ್ನು ಚಲಾಯಿಸುವಾಗ ಅವರ ಹಿಂದೆ ನಾಯಿಗಳು ಬೊಗಳುತ್ತಾ ಓಡಿಸುವುದನ್ನು ನೋಡಿರುತ್ತೀರಿ. ಹಾಗಂತ ಅದರ ಬಗ್ಗೆ ಅಷ್ಟೇನೂ!-->…