Uttar Pradesh: ಎರಡೂವರೆ ವರ್ಷದ ಹೆಣ್ಣು ಮಗುವಿಗೆ ನಾಯಿ ಕಡಿತ ; ನಂತರ ತನ್ನ ತಾಯಿ ಸೇರಿದಂತೆ 50 ಜನರನ್ನು ಕಚ್ಚಿ…
ಹೆಣ್ಣು ಮಗುವಿಗೆ ನಾಯಿ ಕಚ್ಚಿದ್ದು, ನಂತರ ಆಕೆ ಇತರ ಮನುಷ್ಯರನ್ನು ಕಚ್ಚಿ ಕೊನೆಗೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಜಲೌನ್ (Jalaun) ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.