News Dog: ನಾಯಿಗಳಿಗೆ ನಿಮ್ಮ ಮುಖವನ್ನು ನೆಕ್ಕಲು ಬಿಡಬಾರದು, ಯಾಕೆ ಗೊತ್ತಾ? ಕೆ. ಎಸ್. ರೂಪಾ Apr 30, 2023 ಸಾಕುಪ್ರಾಣಿಗಳು ಸಾಮಾನ್ಯವಾಗಿ ತಮ್ಮ ಮಾಲೀಕರ ಮುಖವನ್ನು ನೆಕ್ಕಲು ಪ್ರಯತ್ನಿಸುತ್ತವೆ. ಕೆಲವರು ಈ ಅಭ್ಯಾಸವನ್ನು ಆರಂಭದಲ್ಲಿಯೇ ನಿಲ್ಲಿಸುತ್ತಾರೆ.