ಪ್ರಧಾನಿ ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯ ಚಿತ್ರಕ್ಕೆ ಗಣ್ಯಮಾನ್ಯರಿಂದ ಭಾರೀ ವಿರೋಧ! 302 ದಿಗ್ಗಜರಿಂದ ಬಿಬಿಸಿಗೆ…
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಬಿಬಿಸಿ ಸುದ್ದಿಸಂಸ್ಥೆ, ಬ್ರಿಟನ್ ಸರ್ಕಾರ ಸ್ಥಾಪಿಸಿದ ಸಂಸ್ಥೆ. ಈ ಸಂಸ್ಥೆ ಬ್ರಿಟನ್ ಸರ್ಕಾರಕ್ಕೇ ಬಿಸಿ ಮುಟ್ಟಿಸಿದ ಉದಾಹರಣೆಯೂ ಇದೆ. ಇದೀಗ ಬಿಬಿಸಿ, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವರ ಕುರಿತಾಗಿ ಒಂದು ಡಾಕ್ಯುಮೆಂಟರಿ!-->…