Puttur: ಪುತ್ತೂರು: ದಾರಂದಕುಕ್ಕು ನದೀಂ ಡಿ.ಕೆ ಇವರಿಗೆ ಡಾಕ್ಟರ್ ಪದವಿ ಪ್ರದಾನ
Puttur: ಪುತ್ತೂರು (puttur )ಕೆಮ್ಮಾಯಿ ಸಮೀಪದ ದಾರಂದಕುಕ್ಕು ನಿವಾಸಿ ನದೀಂ ಡಿ.ಕೆಯವರು ಡಾಕ್ಟರ್ ಪದವಿ ಪಡೆದುಕೊಂಡಿದ್ದಾರೆ.
Puttur: ಪುತ್ತೂರು (puttur )ಕೆಮ್ಮಾಯಿ ಸಮೀಪದ ದಾರಂದಕುಕ್ಕು ನಿವಾಸಿ ನದೀಂ ಡಿ.ಕೆಯವರು ಡಾಕ್ಟರ್ ಪದವಿ ಪಡೆದುಕೊಂಡಿದ್ದಾರೆ.
Mangaluru: ಬಲವರ್ದಿತ ಆಹಾರದಿಂದ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವ ಬಗ್ಗೆ ಪ್ರಬಂಧ ಮಂಡಿಸಿ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಡಾ. ನಿಶಿತ್ ಕುಮಾರ್ ಜೋಗಿ ಇವರು Phd. ಪದವಿ ಪಡೆದಿರುತ್ತಾರೆ.
Mangaluru: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿದ್ದ ಶ್ರೀಮತಿ ವನಿತಾ ಶೆಟ್ಟಿ ಇವರು ಫೀಲ್ಡ್ ಮಾರ್ಷಲ್ ಕೆ . ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ ಇದರ ನಿವೃತ್ತ ಪ್ರಾಂಶುಪಾಲರಾದ ಡಾl ಪಾರ್ವತಿ ಅಪ್ಪಯ್ಯ ಇವರ ಮಾರ್ಗದರ್ಶನದಲ್ಲಿ ” Right To Education Act 2009-An Analysis In The Background Of Dakshina Kannada District Of Karnataka ” ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿರುತ್ತದೆ.
ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ಬ್ಯುಸಿ ಆಗಿದ್ದಾರೆ. ಅವರಿಗೆ ಡಾಕ್ಟಾರೇಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ನಟಿ ಪ್ರಿಯಾಂಕಾಗೆ, ಕಲೆ ಮತ್ತು ಸಾಮಾಜಿಕ ಕಾರ್ಯಕ್ಕೆ ಡಾಕ್ಟರೇಟ್ ಸಿಕ್ಕಿದೆ. ಈ ಗೌರವ ನೀಡಿರುವುದು ಅವರಿಗೆ ತುಂಬಾನೇ ಖುಷಿಯಾಗಿದ್ದು,…
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಯದಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಈ ಬಾರಿ ಜಿಲ್ಲೆಯ ಮೂವರು ಆಯ್ಕೆಯಾಗಿದ್ದಾರೆ. ಶಿಕ್ಷಣ ಹಾಗೂ ಸಮಾಜಸೇವೆಯನ್ನು ಗುರುತಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರನ್ನು…
ಸುಬ್ರಹ್ನಣ್ಯ : ಮೈಸೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ವಿಭಾಗಾಧ್ಯಕ್ಷರಾದ ಪ್ರೊ. ಪ್ರತಿಭಾ ಮುದಲಿಯಾರ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರು “ಅನ್ವರ್ ಸುಹೈಲ ಕೆ ಸಾಹಿತ್ಯ ಮೇ ಅಲ್ಪಸಂಖ್ಯಕ ವಿಮರ್ಶ”…